ADVERTISEMENT

Video | ಗಿಲ್ಲಿಯಿಂದ ನಾನು ಫೇಮಸ್‌ ಆದೆ: 'ಗೌರಿ ಕಲ್ಯಾಣ' ಧಾರಾವಾಹಿ ನಟಿ ಮೋನಿಕಾ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 15:05 IST
Last Updated 21 ಜನವರಿ 2026, 15:05 IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಗೌರಿ ಕಲ್ಯಾಣ ಇದೇ ಮಂಗಳವಾರದಿಂದ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ಮೋನಿಕಾ ಪಾತ್ರವನ್ನು ನಿಭಾಯಿಸುತ್ತಿರುವ ಸಹನಾ ಶೆಟ್ಟಿ, ತಾವು ಬಿಗ್‌ಬಾಸ್‌ ಮನೆಯೊಳಗೆ ಹೋದಾಗ ಗಿಲ್ಲಿ ಜೊತೆಗಿನ ಮಾತುಕತೆಯ ಬಗ್ಗೆ, ನಂತರದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿರುವುದರ ಬಗ್ಗೆ, ಬಿಗ್‌ಬಾಸ್‌ ಕನ್ನಡ ಸೀಸನ್‌ 12ನ್ನು ಗಿಲ್ಲಿ ನಟ ಗೆದ್ದಿರುವ ಬಗ್ಗೆ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.