ಕಬ್ಬನ್ ಪಾರ್ಕ್ ಪ್ರೇಮಿಗಳ ಸ್ವರ್ಗ. ಏಕೆಂದರೆ, ಈ ಉದ್ಯಾನ ಲಕ್ಷಾಂತರ ಗಿಡಮರಗಳ ತಾಣ. ಅಷ್ಟೇ ಅಲ್ಲ, ನಗರದ ಜಲಮೂಲಗಳಿಗೆ ಅಂತರ್ಜಲದ ಸಂಪರ್ಕ ಸಾಧಿಸುವ ಜಲ ಸಂಪರ್ಕ ತಾಣವೂ ಹೌದು. ಆದರೆ ಕಾಲ ಕ್ರಮೇಣ ಜಲಮೂಲಗಳು ನಗಣ್ಯವಾದವು. ಅದಕ್ಕೇ ಇಂತಹ ಇತಿಹಾಸ ಪರಿಸರ ತಾಣಕ್ಕೂ ಬೇಕಿತ್ತು ಪುನಶ್ಚೇತನವೆಂಬ ಚಿಕಿತ್ಸೆ. ಹೀಗಾಗಿಯೇ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಂತಹ ಚಿಕಿತ್ಸೆಯನ್ನೂ ನೀಡಲಾಗಿದೆ... ಅದೇನು? ನೋಡಿ ಗ್ರೀನ್ ಟಾಕ್...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.