ಮಳೆ ನೀರಲ್ಲಿ ಅರಮನೆಯ ಬಿಂಬ... ಮೈಸೂರು ಅರಮನೆಯು ಮಂಗಳವಾರ ಸಂಜೆ ಸುರಿದ ಮಳೆ ನೀರಿನಲ್ಲಿ ಪ್ರತಿಫಲಿಸಿತು. ಒಂದಿಷ್ಟು ಹೊತ್ತಿನ ಮಳೆಯು ಸೃಷ್ಟಿಸಿದ ಅರಮನೆಯ ಬಿಂಬ ಹಾಗೂ ಇದಕ್ಕೆ ಹಿನ್ನೆಲೆಯಲ್ಲಿ ಮೂಡಿ ಬಂದ ಸಂಜೆಗಣ್ಣಿನ ಬಣ್ಣವು ದೇವರು ಬರೆದ ಕಲಾಕೃತಿಯಂತೆ ತೋರಿತು. -ಚಿತ್ರ: ಬಿ.ಆರ್.ಸವಿತಾದಸರಾ ಸಂಭ್ರಮದ ಇತರ ಚಿತ್ರಗಳು –ಅನೂಪ್ ರಾಘ. ಟಿ
ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 6:55 IST
Last Updated 8 ಅಕ್ಟೋಬರ್ 2019, 6:55 IST
ಝಗಮಗಿಸಿದ ಅರಮನೆ: ಚಿತ್ರ– ಬಿ.ಆರ್.ಸವಿತಾ
ಯೋಗ ಸಂಭ್ರಮ: ಚಿತ್ರ– ಅನೂಪ್ ರಾಘ್. ಟಿ
ಯುವರಾಜ ಕಾಲೇಜು ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ: ಚಿತ್ರ– ಅನೂಪ್ ರಾಘ್. ಟಿ
ಅರಮನೆ ಬಿಂಬ: ಚಿತ್ರ– ಬಿ.ಆರ್.ಸವಿತಾ
ಯುವರಾಜ ಕಾಲೇಜು ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ: ಚಿತ್ರ– ಅನೂಪ್ ರಾಘ್. ಟಿ