ADVERTISEMENT

Video | ಹಿತ್ಕಿದ ಅವರೆಬೇಳೆ ಮೇಲೋಗರ– ಕರ್ನಾಟಕದ ಹಳೆಯ ಅಡುಗೆ ಹೊಸ ಸ್ಟೈಲ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 9:15 IST
Last Updated 5 ಅಕ್ಟೋಬರ್ 2025, 9:15 IST

ಹಿತ್ಕಿದ ಅವರೆಬೇಳೆ ಮೇಲೋಗರ (Hithkida Avarebele Melogara) ಕರ್ನಾಟಕದ ಮೈಸೂರು ಪ್ರಾಂತ್ಯದ (Mysuru Region) ಫೇಮಸ್‌ ಖಾದ್ಯ. ಅಂದರೆ, ಮೈಸೂರು, ಮಂಡ್ಯ, ಮಡಿಕೇರಿ, ಬೆಂಗಳೂರು ಸುತ್ತ–ಮುತ್ತ ಮಾಡುವ ಸಾಂಪ್ರದಾಯಿಕ ಅಡುಗೆ (Traditional Food) ಇದು. ಈ ತಲೆಮಾರಿನ ಹಲವರು ಈ ಖಾದ್ಯ ಮಾಡುವುದನ್ನೇ ಬಿಟ್ಟಿದ್ದಾರೆ. ಕರ್ನಾಟಕದ ಹಳೆಯ ಅಡುಗೆಯಾದ ಹಿತ್ಕಿದ ಅವರೆಬೇಳೆ ಮೇಲೋಗರವನ್ನು ಕರುನಾಡ ಸವಿಯೂಟದಲ್ಲಿ (Karunada Saviyoota) ನಿಮಗಾಗಿ ಮಾಡಿ ತೋರಿಸಿದ್ದಾರೆ ಸಿಹಿ ಕಹಿ ಚಂದ್ರು (Sihi Kahi Chandru).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.