ADVERTISEMENT

PV FB Live| ಕೋವಿಡ್ ಕಾಲದಲ್ಲಿ ರಕ್ತದ ಕ್ಯಾನ್ಸರ್, ಚಿಕಿತ್ಸೆ, ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2021, 11:35 IST
Last Updated 28 ಮೇ 2021, 11:35 IST
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟೋ ಅಂಕಾಲಜಿ ತಜ್ಞ ಡಾ.ರವಿ ಜೋಷಿ  ಅವರೊಂದಿಗೆ ಸಮಾಲೋಚನೆ
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟೋ ಅಂಕಾಲಜಿ ತಜ್ಞ ಡಾ.ರವಿ ಜೋಷಿ ಅವರೊಂದಿಗೆ ಸಮಾಲೋಚನೆ    

ಜಾಗತಿಕ ಬ್ಲಡ್ ಕ್ಯಾನ್ಸರ್ ದಿನ ಪ್ರಯುಕ್ತ

ರಕ್ತದ ಕ್ಯಾನ್ಸರ್, ಚಿಕಿತ್ಸೆ, ಮುನ್ನೆಚ್ಚರಿಕೆ ಹಾಗೂ ಕೋವಿಡ್-19 ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟೋ ಅಂಕಾಲಜಿ ತಜ್ಞ ಡಾ.ರವಿ ಜೋಷಿ ಅವರು ಮಾಹಿತಿ ನೀಡುತ್ತಿದ್ದಾರೆ.

ವೈದ್ಯರ ಕಾರ್ಯಕ್ರಮವು ಪ್ರಜಾವಾಣಿಯ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ಗಳಲ್ಲಿ ಏಕಕಾಲಕ್ಕೆ ಪ್ರಸಾರವಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.