ADVERTISEMENT

ರಂಜಿಸಿದ ಚೀನಾದ ಲಯನ್‌ ಡಾನ್ಸ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 14:19 IST
Last Updated 1 ಡಿಸೆಂಬರ್ 2019, 14:19 IST
ಲಯನ್‌ ಡಾನ್ಸ್‌
ಲಯನ್‌ ಡಾನ್ಸ್‌   

ನೆರೆಯ ಚೀನಾದ ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಲಯನ್‌ ಡಾನ್ಸ್‌ ಅನ್ನು ಈಚೆಗೆ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾಗಿತ್ತು.

ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಕರಕುಶಲ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಸೋಕ್‌ ಮಾರ್ಕೇಟ್‌ನಲ್ಲಿ ಚೀನಾದ ಕಲಾವಿದರು ಸಿಂಹದ ಕುಣಿತ ಪ್ರದರ್ಶಿಸಿದರು.

ಡ್ರಂ ಮ್ಯೂಸಿಕ್‌ಗೆ ತಕ್ಕಂತೆಸಿಂಹದ ವೇಷ ಧರಿಸಿದ್ದ ಕಲಾವಿದರು ಭಾವ, ಭಂಗಿಗಳೊಂದಿಗೆ ಕುಣಿದು ಕುಪ್ಪಳಿಸಿದರು. ಮಕ್ಕಳನ್ನು ರಂಜಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.