ಕಾವೇರಿ: ಸರ್ಕಾರದ ವಿವರಣೆಗೆ ಅತೃಪ್ತಿ, ಪ್ರತಿಪಕ್ಷ ಸಭಾತ್ಯಾಗ
ಬೆಂಗಳೂರು, ಸೆ.5– ಅನಿವಾರ್ಯ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳೊಂದಿಗೆ ಸಮಾಲೋಚಿಸದೆ ತಮಿಳುನಾಡಿಗೆ ಐದು ಟಿಎಂಸಿಯಷ್ಟು ಕಾವೇರಿ ನೀರು ಬಿಡಬೇಕಾಯಿತು ಎಂಬ ಸರ್ಕಾರ ‘ವಿಷಾದ ರಹಿತ’ ವಿವರಣೆಯಿಂದ ತೃಪ್ತರಾಗದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರು ವಿಧಾನ ಮಂಡಲದ ಉಭಯ ಸದನಗಳಲ್ಲಿಯೂ ಇಂದು ಸಭಾತ್ಯಾಗ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.