ADVERTISEMENT

ಚೀನಾ ಆ್ಯಪ್‌ ತೆಗೆಯಲು ಸರ್ಕಾರ ಸೂಚನೆ ನೀಡಿದೆಯೇ?

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 19:30 IST
Last Updated 22 ಜೂನ್ 2020, 19:30 IST
ಪ್ರಜಾವಾಣಿ ಫ್ಯಾಕ್ಟ್‌ ಚೆಕ್
ಪ್ರಜಾವಾಣಿ ಫ್ಯಾಕ್ಟ್‌ ಚೆಕ್   
""

ಚೀನಾದವರು ಅಭಿವೃದ್ಧಿಪಡಿಸಿರುವ, ಪ್ಲೇಸ್ಟೋರ್‌ ಹಾಗೂ ಆ್ಯಪ್ ಸ್ಟೋರ್‌ನಲ್ಲಿರುವ ಆ್ಯಪ್‌ಗಳನ್ನು ನಿಷ್ಕ್ರಿಯಗೊಳಿಸುವಂತೆ ರಾಷ್ಟ್ರೀಯ ದತ್ತಾಂಶ ನಿರ್ವಹಣಾ ಕೇಂದ್ರವು (ಎನ್‌ಐಸಿ) ಗೂಗಲ್‌ ಮತ್ತು ಆ್ಯಪಲ್‌ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂಬ ಸುದ್ದಿ ಹರಿದಾಡಿದೆ. ಎನ್ಐಸಿ ಹೊರಡಿಸಿದ್ದು ಎನ್ನಲಾದ ಆದೇಶದ ಪ್ರತಿಯನ್ನೂ ಸುದ್ದಿಯ ಜತೆಗೆ ಹರಿಬಿಡಲಾಗಿದೆ. 14 ಆ್ಯಪ್‌ಗಳ ಹೆಸರನ್ನೂ ಪತ್ರದಲ್ಲಿ ಮುದ್ರಿಸಲಾಗಿದೆ.

ಇದು ಸುಳ್ಳು ಸುದ್ದಿ. ಇಂಥ ಯಾವುದೇ ಆದೇಶವನ್ನು ಎನ್‌ಐಸಿಯು ಹೊರಡಿಸಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT