ADVERTISEMENT

ಯಶ್‌ ಅಭಿಮಾನಿಗಳಿಗೆ ಐರಾ ಫ್ಲೈಯಿಂಗ್‌ ಕಿಸ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 15:07 IST
Last Updated 6 ನವೆಂಬರ್ 2019, 15:07 IST

ಗಂಡು ಮಗುವಿಗೆ ತಾಯಿಯಾಗಿರುವ ‘ರಾಕಿಂಗ್‌ ಸ್ಟಾರ್’ ಯಶ್ ಅವರ ಪತ್ನಿ ರಾಧಿಕಾ ಪಂಡಿತ್‌ ಬೆಂಗಳೂರಿನ ಪೋರ್ಟಿಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಯಶ್‌ ಮತ್ತು ರಾಧಿಕಾ ಹಸುಗೂಸಿನೊಟ್ಟಿಗೆ ಮಾಧ್ಯಮದವರ ಮುಂದೆ ಹಾಜರಾದರು. ಅವರೊಟ್ಟಿಗೆ ಪುತ್ರಿ ಐರಾ ಕೂಡ ಇದ್ದಳು. ಐರಾ ಯಶ್‌ ಅಭಿಮಾನಿಗಳಿಗೆ ಫ್ಲೈಯಿಂಗ್‌ ಕಿಸ್‌ ನೀಡಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.