ಗುವಾಹಟಿ: ಕೋವಿಡ್–19ನ ಎರಡೂ ಡೋಸ್ ಲಸಿಕೆ ಪಡೆದಿರುವ ಸರ್ಕಾರಿ ನೌಕರರು ಸೋಮವಾರದಿಂದ ಕಚೇರಿಗೆ ಬರಬೇಕು ಎಂದು ಅಸ್ಸಾಂ ಸರ್ಕಾರ ಭಾನುವಾರ ಸೂಚಿಸಿದೆ.
ಸೋಮವಾರದಿಂದ ಅನ್ವಯಿಸಿ ಲಾಕ್‌ಡೌನ್ ಅನ್ನು ಭಾಗಶಃ ಸಡಿಲಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳ ಕಾರ್ಯ ನಿರ್ವಹಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಮಾನ್ಯ ಆಡಳಿತ ಇಲಾಖೆಯ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ... ವೈದ್ಯರು, ಸಿಬ್ಬಂದಿಯಿಂದ ಹಲ್ಲೆ– ಅತ್ಯಾಚಾರ ಆರೋಪ: ಸಚಿವೆ ಸ್ಮೃತಿ ಇರಾನಿಗೆ ದೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.