ADVERTISEMENT

ಜುಲೈ 15ರೊಳಗೆ ಸಿಬಿಎಸ್ಇ, ಸಿಐಎಸ್‌ಸಿಇ ಫಲಿತಾಂಶ?

ಪಿಟಿಐ
Published 29 ಜೂನ್ 2022, 15:15 IST
Last Updated 29 ಜೂನ್ 2022, 15:15 IST

ನವದೆಹಲಿ: ‘ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇಯ 10ನೇ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಫಲಿತಾಂಶವು ಜುಲೈ 15ರೊಳಗೆ ಪ್ರಕಟವಾಗುವ ಸಾಧ್ಯತೆಯಿದೆ’ ಎಂದು ಬುಧವಾರ ಮೂಲಗಳು ತಿಳಿಸಿವೆ.

ಸಿಬಿಎಸ್‌ಇಯ 10ನೇ ತರಗತಿಯ ಪರೀಕ್ಷೆಗಳು ಮೇ 24ರಂದು ಹಾಗೂ 12ನೇ ತರಗತಿಯ ಪರೀಕ್ಷೆಗಳು ಜೂನ್ 15ರಂದು ಮುಕ್ತಾಯವಾಗಿದ್ದವು.ಸಿಎಸ್‌ಐಸಿಇಯ 10ನೇ ತರಗತಿ ಪರೀಕ್ಷೆಗಳು ಮೇ 20ರಂದು ಹಾಗೂ 12ನೇ ತರಗತಿಯ ಪರೀಕ್ಷೆಗಳು ಜೂನ್ 13ರಂದು ಮುಕ್ತಾಯವಾಗಿದ್ದವು.

ಬಹುತೇಕ ರಾಜ್ಯಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.