ADVERTISEMENT

ಸಾಮಾಜಿಕ ಜಾಲತಾಣ: ರಮ್ಯಾಗೆ ಕೊಕ್‌

ಪಿಟಿಐ
Published 28 ಸೆಪ್ಟೆಂಬರ್ 2019, 19:51 IST
Last Updated 28 ಸೆಪ್ಟೆಂಬರ್ 2019, 19:51 IST
ರಮ್ಯಾ ಹಾಗೂ ರೋಹನ್‌
ರಮ್ಯಾ ಹಾಗೂ ರೋಹನ್‌   

ನವದೆಹಲಿ: ಗುಜರಾತ್ ಮೂಲದ ಗುಪ್ತಾ 2017ರ ಗುಜರಾತ್‌ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುವ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗುಜರಾತ್‌ ಕಾಂಗ್ರೆಸ್‌ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥರಾಗಿದ್ದ ಅವರು, ಮತಗಟ್ಟೆ ಸಮೀಕ್ಷೆಯನ್ನು ಕೈಗೊಂಡು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಗುಪ್ತಾ ಈ ಆರೋಪಗಳನ್ನು ತಳ್ಳಿ ಹಾಕಿದ್ದರು.

2017ರ ಮೇನಲ್ಲಿದಿವ್ಯ ಸ್ಪಂದನಾ ಅವರನ್ನು ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ರಾಹುಲ್‌ ಗಾಂಧಿನೇಮಿಸಿದ್ದರು. ಟ್ವಿಟರ್‌ ಮೂಲಕ ರಾಜಕೀಯ ಬೆಳವಣಿಗೆಗೆ ದಿವ್ಯ ಸ್ಪಂದನಾ ಚುರುಕಾಗಿಪ್ರತಿಕ್ರಿಯಿಸುತ್ತಿದ್ದರು. ಕೆಲವು ಆಕ್ರಮಣಕಾರಿ ಟ್ವೀಟ್‌ಗಳಿಗೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.