ADVERTISEMENT

ಚಿತ್ರಾವಳಿ: ಕೊರೆಯುವ ಚಳಿ, ಮಳೆ ನಡುವೆಯೂ ಪಟ್ಟು ಸಡಿಲಿಸದ ರೈತರು

ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಬಲ ನೀಡಬೇಕು ಎಂಬ ಬೇಡಿಕೆ ಕುರಿತು ಪಟ್ಟು ಸಡಿಲಿಸದ ರೈತರು, ಕೊರೆಯುವ ಚಳಿ ಮತ್ತು ಮಳೆ ನಡುವೆಯೂ ಧರಣಿ ಮುಂದುವರಿಸಿದ್ದಾರೆ. ಸರ್ಕಾರ ಜೊತೆಗೆ ಸೋಮವಾರ ನಡೆದ ಏಳನೇ ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ಅನಿಶ್ಚಿತತೆ ಮುಂದುವರಿದಿದೆ. ಮತ್ತೊಮ್ಮೆ ರೈತ ಸಂಘಟನೆಗಳು ಹಾಗೂ ಸರ್ಕಾರದ ನಡುವೆ ಜನವರಿ 8ರಂದು ಮಾತುಕತೆ ನಿಗದಿಯಾಗಿದೆ. (ಚಿತ್ರ ಕೃಪೆ: ಪಿಟಿಐ, ಎಎಫ್‌ಪಿ)

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 8:26 IST
Last Updated 6 ಜನವರಿ 2021, 8:26 IST
ಧರಣಿ ನಿರತವಾಗಿರುವ ರೈತ ಸೋದರನಿಗೆ ಮಸಾಜ್ ಮಾಡುತ್ತಿರುವ ಮಗದೊಬ್ಬ ರೈತ
ಧರಣಿ ನಿರತವಾಗಿರುವ ರೈತ ಸೋದರನಿಗೆ ಮಸಾಜ್ ಮಾಡುತ್ತಿರುವ ಮಗದೊಬ್ಬ ರೈತ   
ತಾತ್ಕಾಲಿಕ ಟೆಂಟ್‌ನಿಂದ ರೈತ ಹೊರ ಬರುತ್ತಿರುವ ದೃಶ್ಯ.
ಮಳೆ ಹಾಗೂ ಚಳಿಯಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ಟೆಂಟ್‌ಗಳಲ್ಲಿ ಆಶ್ರಯ
ಟ್ರ್ಯಾಕ್ಟರ್ ಕೆಳಗಡೆ ಆಶ್ರಯ ಪಡೆದಿರುವ ರೈತರು
ಪಟ್ಟು ಸಡಿಲಸದ ರೈತರು
ಭೋಜನ ತಯಾರಿಸುತ್ತಿರುವ ಕೃಷಿಕರು
ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವ ಪ್ರಯತ್ನ
ರಸ್ತೆಯಲ್ಲೇ ತಾತ್ಕಾಲಿಕ ಟೆಂಟ್ ಹಾಕಿ ಪ್ರತಿಭಟನೆ, ಅಲ್ಲೇ ಭೋಜನ ತಯಾರಿ
ರೈತರನ್ನು ತಡೆಯಲು ಆಗಮಿಸಿದ ಪೊಲೀಸರಿಗೂ ಕಾಡಿದ ಕೊರೆಯುವ ಚಳಿ ಹಾಗೂ ಮಳೆ
ನವದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.