ಉತ್ತರ ಭಾರತದಲ್ಲಿ ಹೋಳಿ ಸಂಭ್ರಮ ಮನೆ ಮಾಡಿದೆ. ಪಶ್ಷಿಮ ಬಂಗಾಳದಲ್ಲಿ ಯುವತಿಯರು ಪರಸ್ಪರ ಬಣ್ಣ ಹಚ್ಚಿಕೊಂಡು ಖುಷಿಪಟ್ಟರು
ಆಗ್ರಾದ ತಾಜ್‌ಮಹಲ್ ಎದುರು ಯುವತಿಯರು ಬಣ್ಣಹಚ್ಚಕೊಂಡು ಸಂಭ್ರಮಿಸಿದರು
ತ್ರಿಪುರದ ಅಗರ್ತಲಾದಲ್ಲಿ ಯುವತಿಯೊಬ್ಬಳು ಕೂದಲಿಗೆ ಅಂಟಿಕೊಂಡಿದ್ದ ಬಣ್ಣದೊಂದಿಗೆ ಸಂಭ್ರಮಿಸಿದ್ದು ಹೀಗೆ
ಬಣ್ಣಗಳಲ್ಲಿ ಯುವತಿಯ ಖುಷಿ
ಹೋಳಿ ಬಣ್ಣದೊಂದಿಗೆ ಯುವತಿಯ ನಗೆ
ಬಣ್ಣದ ನೀರಿನಲ್ಲಿ ಮಿಂದೆದ್ದ ಯುವತಿ
ಯುವತಿಯೊಬ್ಬಳ ಮುಖಕ್ಕೆ ಬಣ್ಣ ಹಚ್ಚುತ್ತಿರುವುದು
ಬಣ್ಣಗಳ ನಡುವೆ ಮಹಿಳೆಯರ ನೃತ್ಯ
ಹೋಳಿ ಸಂಭ್ರಮ
ಪಟ್ನಾದಲ್ಲಿ ಕೇಂದ್ರ ಸಚಿವ ಚಿರಾಗ್ ಪಸ್ವಾನ್ ಹೋಳಿ ಆಚರಣೆಯಲ್ಲಿ ಪಾಲ್ಗೊಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.