ADVERTISEMENT

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸುಖೋಯ್ ಜೆಟ್ ಪತನ

ಏಜೆನ್ಸೀಸ್
Published 27 ಜೂನ್ 2018, 7:17 IST
Last Updated 27 ಜೂನ್ 2018, 7:17 IST
ಚಿತ್ರ ಕೃಪೆ – ಎಎನ್‌ಐ
ಚಿತ್ರ ಕೃಪೆ – ಎಎನ್‌ಐ   

ನವದೆಹಲಿ: ಭಾರತೀಯ ವಾಯುಪಡೆಯ ಸುಖೋಯ್ ಜೆಟ್ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬುಧವಾರ ಪತನವಾಗಿದೆ.

ಅದೃಷ್ಟವಶಾತ್, ಸಾವು–ನೋವು ಸಂಭವಿಸಿಲ್ಲ.

ಜೂನ್ ಆರಂಭದಲ್ಲಿ ವಾಯುಪಡೆಯ ಜಗ್ವಾರ್ ಯುದ್ಧವಿಮಾನ ಗುಜರಾತ್‌ನ ಕಛ್ ಜಿಲ್ಲೆಯ ಮುಂಡ್ರಾದಲ್ಲಿ ಪತನವಾಗಿತ್ತು.

ಕಳೆದ ವರ್ಷ ಮೇನಲ್ಲಿ ಚೀನಾ ಗಡಿಯಲ್ಲಿ ಸುಖೋಯ್ ಜೆಟ್ ಪತನವಾಗಿ ಪೈಲಟ್‌ಗಳು ಮೃತಪಟ್ಟಿದ್ದರು. ತಾಂತ್ರಿಕ ದೋಷದಿಂದ ಜೆಟ್‌ ಪತನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.