ADVERTISEMENT

PHOTOS | ಚಂದ್ರ ಚುಂಬನ; ಇತಿಹಾಸ ರಚಿಸಿದ ಭಾರತ, ಇಸ್ರೊ 'ವಿಕ್ರಮ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2023, 13:39 IST
Last Updated 23 ಆಗಸ್ಟ್ 2023, 13:39 IST
ಭಾರತದ ಚಂದ್ರಯಾನ-3 ಯೋಜನೆ ಯಶಸ್ವಿ - ಇಸ್ರೊ ಘೋಷಣೆ
ಭಾರತದ ಚಂದ್ರಯಾನ-3 ಯೋಜನೆ ಯಶಸ್ವಿ - ಇಸ್ರೊ ಘೋಷಣೆ   (ಪಿಟಿಐ ಚಿತ್ರ)
(ಪಿಟಿಐ ಚಿತ್ರ)
ಚಂದ್ರಯಾನ-3 ಐತಿಹಾಸಿಕ ಕ್ಷಣ ಕಣ್ತುಂಬಿಕೊಂಡ ಪ್ರಧಾನಿ ನರೇಂದ್ರ ಮೋದಿ
ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ
ದೇಶದೆಲ್ಲೆಡೆ ಸಂಭ್ರಮ-ಸಡಗರ
ರೋಚಕತೆಗೆ ಸಾಕ್ಷಿಯಾದ ಅಂತಿಮ ಕ್ಷಣಗಳು
ವಿಕ್ರಮ್ ಲ್ಯಾಂಡರ್ ಚಂದ್ರನ ಸ್ಪರ್ಶಕ್ಕಾಗಿ ಕಾಯುತ್ತಿರುವ ವಿಜ್ಞಾನಿಗಳು
ಚಂದ್ರಯಾನ-3 ಯಶಸ್ವಿ; ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಘೋಷಣೆ.
ವಿಜ್ಞಾನಿಗಳ ಸಂತಸ
ಜುಲೈ 14ರಂದು ಚಂದ್ರಯಾನ-3 ರಾಕೆಟ್ ಉಡ್ಡಯನಗೊಂಡಿತ್ತು.
2019ರಲ್ಲಿ ಭಾರತದ ಚಂದ್ರಯಾನ-2 ಯೋಜನೆ ಭಾಗಶಃ ಯಶ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.