ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ವಿವೇಕಾನಂದ ಶಿಲಾ ಸ್ಮಾರಕದಿಂದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುವ ಗಾಜಿನ ಸೇತುವೆಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಲೋಕಾರ್ಪಣೆ ಮಾಡಿದ್ದಾರೆ.
(ಪಿಟಿಐ ಚಿತ್ರ)
ತಿರುವಳ್ಳುವರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್
ಐತಿಹಾಸಿಕ ಗಾಜಿನ ಸೇತುವೆ ಮೇಲೆ ಎಂ.ಕೆ.ಸ್ಟಾಲಿನ್ ಮೊದಲ ಹೆಜ್ಜೆ
ಗಾಜಿನ ಸೇತುವೆಯ ವಿಹಂಗಮ ನೋಟ
ರಾತ್ರಿ ವೇಳೆ ಕಂಗೊಳಿಸಲಿರುವ ಗಾಜಿನ ಪ್ರತಿಮೆ
ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ನಿರೀಕ್ಷೆ
ತಮಿಳುನಾಡು ಸರ್ಕಾರದಿಂದ ಮಹತ್ತರ ಯೋಜನೆ
ಗಾಜಿನ ಸೇತುವೆ ನಿರ್ಮಾಣ ಹಂತದ ದೃಶ್ಯ
ಗಾಜಿನ ಸೇತುವೆ ನಿರ್ಮಾಣ ಹಂತದ ದೃಶ್ಯ
ಗಾಜಿನ ಸೇತುವೆ ಉದ್ಘಾಟಿಸಿದ ಸಿಎಂ ಎಂ.ಕೆ.ಸ್ಟಾಲಿನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.