ಚಳಿಗಾಲ ಆರಂಭವಾಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ವಲಸೆ ಹಕ್ಕಿಗಳು ಬೀಡುಬಿಟ್ಟಿವೆ
ಪಿಟಿಐ ಚಿತ್ರ
90ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಕಲರವ ಪುಲ್ವಾಮದಲ್ಲಿ ಹರಡಿದೆ
ನೀರಿನ ಮೂಲಗಳಲ್ಲಿ ವಲಸೆ ಹಕ್ಕಿಗಳು ಬೀಡುಬಿಟ್ಟಿವೆ
ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಹೆಬ್ಬಾತುಗಳು
ನೇರಳೆ ಜಂಬುಕೋಳಿ
ಹೆಬ್ಬಾತು
ಸೈಬೀರಿಯಾ, ಚೀನಾ ಮತ್ತು ಪೂರ್ವ ಯುರೋಪ್‌ನಿಂದ ಈ ಹಕ್ಕಿಗಳು ಪ್ರಯಾಣಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ಬರುತ್ತವೆ
ಅಕ್ಟೋಬರ್‌ನಿಂದ ಆರಂಭವಾಗಿ ಏಪ್ರಿಲ್‌ವರೆಗೂ ವಲಸೆ ಹಕ್ಕಿಗಳು ಕಾಶ್ಮೀರದಲ್ಲಿ ಇರುತ್ತವೆ
ಬೂದು ಕಾಲಿನ ಹೆಬ್ಬಾತು ನೀರಿನಲ್ಲಿ ಈಜುತ್ತಿರುವುದು
ಸಂತಾನೋತ್ಪತ್ತಿಗಾಗಿ ಈ ಹಕ್ಕಿಗಳು ವಲಸೆ ಬರುತ್ತವೆ
ವಲಸೆ ಹಕ್ಕಿಗಳನ್ನು ನೋಡಲು ಪ್ರವಾಸಿಗರು ತೆರಳುತ್ತಾರೆ
ಪ್ರತಿ ವರ್ಷ ಚಳಿಗಾಲದಲ್ಲಿ ಹಕ್ಕಿಗಳ ವಲಸೆ ಸಾಮಾನ್ಯ ಪ್ರಕ್ರಿಯೆಯಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.