ಠಾಣೆ: ಮುಂಬೈಯ ಉದ್ಯಮಿಯೊಬ್ಬರ ಮೃತದೇಹವು ಇಲ್ಲಿನ ಹಳ್ಳವೊಂದರಲ್ಲಿ ಭಾನುವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ವಾಶಿಯಹಳ್ಳದಲ್ಲಿ ಮೃತದೇಹ ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದರು. ಮೃತರನ್ನು ಮುಂಬೈ ಉಪನಗರ ಭಾಂಡೂಪ್ ನಿವಾಸಿ ಪ್ರಶಾಂತ್ ತುಕಾರಂ ವಿಚಾರೆ(54) ಎಂದು ಗುರುತಿಸಲಾಗಿದ್ದು, ದೇಹವನ್ನು ಶವ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.