ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ದೇಶವನ್ನು ಉದ್ದೇಶಿಸಿ ಮಾತನಾಡಿದ ಒಂದು ದಿನದ ನಂತರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ನಲ್ಲಿನ ಆದಮ್‌ಪುರ ವಾಯುನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಮಾತುಕತೆ ನಡೆಸಿದರು.
ಯೋಧರೊಂದಿಗೆ ಮೋದಿ
ಸೇನಾ ಕ್ಯಾಪ್ ತೊಟ್ಟು ಮೋದಿ ಕಾಣಿಸಿಕೊಂಡಿದ್ದು..
ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಬಗ್ಗೆ ಮೋದಿ ಶ್ಲಾಘನೆ.
ಮೋದಿ
ಯೋಧರೊಂದಿಗೆ ಮೋದಿ ಮಾತು
ಮೋದಿ– ಸೇನೆ ಕಾಣಿಸಿಕೊಂಡಿದ್ದು ಹೀಗೆ
ಪಂಜಾಬ್‌ನಲ್ಲಿನ ಆದಮ್‌ಪುರ ವಾಯುನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಮಾತುಕತೆ ನಡೆಸಿದರು.
ಯೋಧರೊಂದಿಗೆ ಮೋದಿ ಮಾತು
ಪಂಜಾಬ್‌ನಲ್ಲಿನ ಆದಮ್‌ಪುರ ವಾಯುನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಮಾತುಕತೆ ನಡೆಸಿದರು.
ಯೋಧರೊಂದಿಗೆ ಮೋದಿ ಮಾತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.