ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು (ಭಾನುವಾರ) ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಹಬ್ಬವನ್ನು ಆಚರಿಸಿದರು.
ಚಿತ್ರ ಕೃಪೆ: ಎಕ್ಸ್ @rajnathsingh
ಯೋಧರ ಹಣೆಗೆ ತಿಲಕವನ್ನು ಹಚ್ಚುವ ಮೂಲಕ ಸಿಂಗ್ ಹೋಳಿ ಹಬ್ಬವನ್ನು ಆಚರಿಸಿದರು
ರಾಜನಾಥ್ ಸಿಂಗ್ ಅವರ ಹಣೆಗೆ ಸೈನಿಕರೊಬ್ಬರು ಬಣ್ಣವನ್ನು ಹಚ್ಚುತ್ತಿರುವ ದೃಶ್ಯ
ಪರಸ್ಪರ ಬಣ್ಣವನ್ನು ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸುತ್ತಿರುವುದು
ಹೋಳಿ ಸಂಭ್ರಮದಲ್ಲಿ ಸಚಿವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಇದ್ದರು.
ಹೋಳಿ ಸಂಭ್ರಮದಲ್ಲಿ ಸೈನಿಕರೊಂದಿಗೆ ಸಚಿವ ರಾಜನಾಥ್ ಸಿಂಗ್ ಸಂಭ್ರಮದ ಕ್ಷಣ
ಸೈನಿಕರೊಂದಿಗೆ ಹೋಳಿ ಆಚರಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್
ಸೈನಿಕರ ಹಣೆಗೆ ಬಣ್ಣವನ್ನು ಹಚ್ಚುತ್ತಿರುವ ರಾಜನಾಥ್ ಸಿಂಗ್
ಲೇಹ್–ಲಡಾಖ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ಸಚಿವ ರಾಜನಾಥ್ ಸಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.