ಲೋಕಸಭೆಯಲ್ಲಿ ಭದ್ರತಾ ಲೋಪ: ನಾಲ್ವರ ಬಂಧನ
(ಪಿಟಿಐ ಚಿತ್ರ)
ಸಂಸತ್ತಿನ ಆವರಣದಲ್ಲಿ ಹಳದಿ ಹೊಗೆ ಸಿಂಪಡಿಸಿದ ಮಹಿಳೆಯ ಬಂಧನ
ಲೋಕಸಭೆ ಕಲಾಪ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಿಂದ ಮುಂಭಾಗದ ಮೇಜಿನ ಮೇಲೆ ಜಿಗಿದ ಅಪರಿಚಿತರು
ಘಟನೆ ಹಿಂದಿನ ಕಾರಣ ತಿಳಿದು ಬಂದಿಲ್ಲ.
ವಿಧಿವಿಜ್ಞಾನ ತಂಡದಿಂದ ಪರಿಶೀಲನೆ
ಈ ಘಟನೆ ಬೆನ್ನಲ್ಲೇ ಭದ್ರತೆ ಹೆಚ್ಚಿಸಲಾಗಿದೆ.
ಭದ್ರತಾ ಪಡೆಯಿಂದ ತೀವ್ರ ಪರಿಶೀಲನೆ
ಸಂಸತ್ ಮೇಲೆ ಉಗ್ರರ ದಾಳಿ ನಡೆದು ಇಂದಿಗೆ 22 ವರ್ಷಗಳಾಗಿವೆ.
ಲೋಕಸಭೆಯಲ್ಲಿ ಭದ್ರತಾ ಲೋಪ
ಸಂಸತ್ ಭವನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.