ADVERTISEMENT

ಚೀನಾ–ಬ್ರೆಜಿಲ್‌ಗೆ ಭಾರಿ ಸುಂಕ, ಯುಕೆಗೆ ಕಡಿಮೆ: ಇಲ್ಲಿದೆ ಅಮೆರಿಕದ ಸುಂಕ ಪಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2026, 6:21 IST
Last Updated 3 ಫೆಬ್ರುವರಿ 2026, 6:21 IST
<div class="paragraphs"><p>&nbsp; ಟ್ರಂಪ್‌</p></div>

  ಟ್ರಂಪ್‌

   

Getty Images)

ವಾಷಿಂಗ್ಟನ್/ ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ನೂತನ ವಾಣಿಜ್ಯ ಒಪ್ಪಂದದಿಂದಾಗಿ ಭಾರತದ ಮೇಲಿನ ಸುಂಕವು ಶೇ 18ಕ್ಕೆ ಇಳಿಕೆಯಾಗಿದೆ.

ADVERTISEMENT

ವಿಶ್ವದ ಪ್ರಮುಖ ದೇಶಗಳ ಪೈಕಿ ಅಮೆರಿಕ ಬ್ರೆಜಿಲ್‌ ದೇಶದ ಮೇಲೆ ಅತಿ ಹೆಚ್ಚು (ಶೇ 50) ಸುಂಕ ವಿಧಿಸುತ್ತಿದೆ. ಯುನೈಟೆಡ್ ಕಿಂಗ್‌ಡಮ್ ಮೇಲೆ ಅತಿ ಕಡಿಮೆ (ಶೇ 10) ಸುಂಕ ವಿಧಿಸುತ್ತಿದೆ. 

ಅಮೆರಿಕ ವಿಶ್ವದ ಯಾವ್ಯಾವ (ಪ್ರಮುಖ) ದೇಶಗಳ ಮೇಲೆ ಅಮೆರಿಕ ಎಷ್ಟು ಸುಂಕ ವಿಧಿಸುತ್ತದೆ ಎಂಬುದರ ಪಟ್ಟಿ ಇಲ್ಲಿದೆ. 

ದೇಶಸುಂಕ ಪ್ರಮಾಣ (ಶೇಕಡ)
ಯುನೈಟೆಡ್ ಕಿಂಗ್‌ಡಮ್ (ಯುಕೆ)10
ಯುರೋಪಿಯನ್ ಒಕ್ಕೂಟ 15
ಸ್ವಿಟ್ಜರ್‌ಲೆಂಡ್‌15
ಜಪಾನ್ 15
ದಕ್ಷಿಣ ಕೊರಿಯಾ15
ಭಾರತ18
ಪಾಕಿಸ್ತಾನ18
ಮಲೇಷ್ಯಾ 19
ಕಾಂಬೋಡಿಯಾ19
ಥೈಲ್ಯಾಂಡ್ 19
ಬಾಂಗ್ಲಾದೇಶ20
ವಿಯೆಟ್ನಾಂ 20
ದಕ್ಷಿಣ ಆಫ್ರಿಕಾ30
ಚೀನಾ 37
ಮ್ಯಾನ್ಮಾರ್ 40
ಲಾವೋಸ್ 40
ಬ್ರೆಜಿಲ್ 50

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.