ADVERTISEMENT

VIDEO: ಯತ್ನಾಳ್‌ ದುಷ್ಟಶಕ್ತಿ, ಪ್ರಚಾರದ ಹುಚ್ಚು ಹಿಡಿದಿದೆ: ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 15:55 IST
Last Updated 29 ನವೆಂಬರ್ 2024, 15:55 IST

‘ಬಸನಗೌಡ ಪಾಟೀಲ ಯತ್ನಾಳ ಹಾಗೂ ಅವರ ತಂಡ ಬಿಜೆಪಿ ಒಳಗಿರುವ ದುಷ್ಟ ಶಕ್ತಿ. ಆ ದುಷ್ಟ ಶಕ್ತಿ ವಿರುದ್ಧ ಹೋರಾಟ‌ ಆರಂಭಿಸಲು ವಿಘ್ನೇಶ್ವರನ ಮೊದಲ ಆಶೀರ್ವಾದ ಪಡೆದುಕೊಂಡಿದ್ದೇವೆ. ಪಕ್ಷದಲ್ಲಿದ್ದುಕೊಂಡೇ ಪಕ್ಷದ ನಾಯಕರ ವಿರುದ್ಧ ಮಾತನಾಡುವ ಯತ್ನಾಳ, ಬಿಜೆಪಿಯಿಂದ ಹೊರಗೆ ಬಂದು ಗೆದ್ದು ತಮ್ಮ ತಾಕತ್ ತೋರಿಸಲಿ’ ಎಂದು ಶುಕ್ರವಾರ ಕೋಲಾರದಲ್ಲಿ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.