ADVERTISEMENT

ನೋಡಿ: ಮಲೆನಾಡಿನಲ್ಲಿ ಮಿತಿಮೀರಿದ ವನ್ಯಜೀವಿಗಳ ಉಪಟಳ: ತಪ್ಪದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 5:10 IST
Last Updated 17 ಮಾರ್ಚ್ 2021, 5:10 IST

ಕೊಡಗು, ಹಾಸನ, ಮೈಸೂರು ಎಚ್‌.ಡಿ.ಕೋಟೆಯ ಭಾಗದಲ್ಲಿ ವನ್ಯಜೀವಿಗಳ ಉಪಟಳ ತೀವ್ರ; ಜೀವಭಯದಲ್ಲಿ ಕಾಫಿ ಬೆಳೆಗಾರರು– ಕಾರ್ಮಿಕರು. ‘ಕಾಫಿ ನಾಡು’ ಕೊಡಗಿನಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕೊಡಗಿನಲ್ಲಿ ಹುಲಿ ಹಾಗೂ ಕಾಡಾನೆ ಹಾವಳಿ ತೀವ್ರವಾಗಿದ್ದು, ಮನುಷ್ಯರನ್ನೇ ಬಲಿ ಪಡೆಯುತ್ತಿವೆ.ಈ ವಿಷಯದ ಬಗ್ಗೆ ಪ್ರಜಾವಾಣಿಯ ವಿಶೇಷ ವಿಡಿಯೊ ವರದಿ ಇಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ

ಫೇಸ್‌ಬುಕ್ನಲ್ಲಿ ಲೈಕ್ ಮಾಡಿ

ADVERTISEMENT

ಟ್ವಿಟರ್‌ನಲ್ಲಿ ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.