ADVERTISEMENT

Video: ದಲಿತ ವ್ಯಕ್ತಿ ಜಗಿದ ತಿಂಡಿಯನ್ನೇ ತಿಂದರು ಶಾಸಕ ಜಮೀರ್!

​ಪ್ರಜಾವಾಣಿ ವಾರ್ತೆ
Published 23 ಮೇ 2022, 14:56 IST
Last Updated 23 ಮೇ 2022, 14:56 IST

ದಲಿತ ವ್ಯಕ್ತಿಗೆ ತಿಂಡಿ ಜಗಿಯುವಂತೆ ಹೇಳಿ, ಅದನ್ನೇ ತುತ್ತು ಪಡೆದು ತಿಂದರು ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌. ಜಾತಿ ತಾರತಮ್ಯದ ವಿರುದ್ಧ ಜಮೀರ್‌, ಭಾನುವಾರ (ಮೇ 22) ಬೆಂಗಳೂರಿನಲ್ಲಿ ಗುಡುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.