ADVERTISEMENT

PHOTOS | ಬೆಂಗಳೂರು-ಮುಂಬೈ ಹೆದ್ದಾರಿಯಲ್ಲಿ ಅವಘಡ, ಭಾರಿ ವಾಹನ ದಟ್ಟಣೆ; ಪ್ರಯಾಣಿಕರ ಪರದಾಟ

ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯದಾಬಸ್‌ಪೇಟೆಯಲ್ಲಿಗುರುವಾರ ಬೆಳಗ್ಗೆ ಅಪಘಾತ ಸಂಭವಿಸಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಭಾರಿ ವಾಹನ ದಟ್ಟಣೆ ಕಂಡುಬಂದಿದೆ. ಇದರಿಂದಾಗಿ ಪ್ರಯಾಣಿಕರು ತೊಂದರೆಗೀಡಾದರು.

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 3:55 IST
Last Updated 18 ಮಾರ್ಚ್ 2021, 3:55 IST
ಬೆಳ್ಳಂಬೆಳಗ್ಗೆ ವಾಹನ ಸಂಚಾರರ ಪರದಾಟ
ಬೆಳ್ಳಂಬೆಳಗ್ಗೆ ವಾಹನ ಸಂಚಾರರ ಪರದಾಟ   
ದಾಬಸ್‌ಪೇಟೆ ಸಮೀಪ ಬೆಳಗ್ಗೆ 4 ಗಂಟೆ ಸುಮಾರಿಗೆ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದೆ
ಮುಖಾಮುಖಿಯಾದ ಲಾರಿಗಳು ರಸ್ತೆಗೆ ಅಡ್ಡವಾಗಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ
ಕ್ರೈನ್‌ ಸಹಾಯದಿಂದ ಅವಘಡಕ್ಕೀಡಾದ ವಾಹನಗಳ ತೆರವು ಕಾರ್ಯಾಚರಣೆ
ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ
ಸುಮಾರು 8 ರಿಂದ 10 ಕಿ.ಮೀ,ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ
ವಾಹನ ದಟ್ಟಣೆಯಿಂದ ಪ್ರಯಾಣಿಕರು ತೊಂದರೆಗೀಡಾದರು.
ದೈನಂದಿನ ಪ್ರಯಾಣಕ್ಕೆ ತೊಂದರೆ
ದಿಢೀರ್ ಆಗಿ ಎದುರಾಗಿರುವ ವಾಹನ ದಟ್ಟಣೆ ಸಮಸ್ಯೆ
ವಾಹನ ದಟ್ಟಣೆ ತಪ್ಪಿಸಲು ರಸ್ತೆ ಬದಿಯಿಂದ ಬೈಕ್ ಸಂಚಾರರ ಸವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.