ADVERTISEMENT

Watch: ಸರ್ಕಾರಿ ಸೇವೆ ಪಡೆಯೋದು ಹೇಗೆ –2 | ಆಸ್ತಿ ಹಕ್ಕುಗಳ ವರ್ಗಾವಣೆ ಹೇಗೆ?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 3:44 IST
Last Updated 14 ನವೆಂಬರ್ 2020, 3:44 IST

ಆರ್‌ಟಿಸಿ ನಂತರ ಹಕ್ಕು ವರ್ಗಾವಣೆ ಹೇಗೆ ? ಭೂ ಹಕ್ಕುಗಳನ್ನು ವರ್ಗಾವಣೆ ಮಾಡುವ ವಿಧಾನ. ಎ ಖರಾಬು, ಬಿ ಖರಾಬು ಎಂದರೆ ಏನು? ಜಾಗ ಖರೀದಿಸುವ ಮೊದಲು ನೀವು ತೆಗೆದುಕೊಳ್ಳಬೇಕಾದ ಎಚ್ಚರಗಳು ಯಾವುವು? ನಿಮ್ಮ ಇಂತಹ ಪ್ರಶ್ನೆಗಳಿಗೆ ಬೆಂಗಳೂರು ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಎಂ ಕೆ ಜಗದೀಶ್ ಇಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.