ಕೊರೊನಾ ಹರಡದಂತೆ ತಡೆಯಲು ಮನೆಯಲ್ಲೇ ಪ್ರತ್ಯೇಕ ವಾಸ (ಹೋಮ್ ಕ್ವಾರಂಟೈನ್) ಯಾಕೆ ಮಾಡಬೇಕು? ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದು 16 ದಿನ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾಸ ಅನುಭವಿಸಿ ಬಿಡುಗಡೆಯಾದ ವ್ಯಕ್ತಿಯೊಬ್ಬರು ವಿವರಿಸಿದ್ದಾರೆ ನೋಡಿ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಡೈರೆಕ್ಟರೇಟ್ ಆಫ್ ಎಕ್ಸ್‌ಟೆನ್ಷನ್ ಆಗಿದ್ದು, ನೀವೃತ್ತರಾಗಿರುವ ಇವರಿಗೀಗ 74 ವರ್ಷ ವಯಸ್ಸು. ಸದ್ಯ ಬೆಂಗಳೂರಿನ ಯಲಹಂಕದ ನಿವಾಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.