ಬೆಂಗಳೂರು: ಸಚಿವರಾಗುವಂತೆ ಮುಖ್ಯಮಂತ್ರಿ ಸಚಿವಾಲಯದಿಂದ ಶಾಸಕರಿಗೆ ಕರೆ ಹೋಗಿದೆ. ಈವರೆಗೆ 15ಕ್ಕೂ ಹೆಚ್ಚು ಶಾಸಕರಿಗೆ ಕರೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕರೆ ಬಂದ ಶಾಸಕರು ಖಚಿತಗೊಳಿಸಿದ್ದಾರೆ.
ಕರೆ ಹೋಗಿರುವ ಶಾಸಕರಲ್ಲಿ ಹಿರಿಯರೂ, ಕಿರಿಯ ಶಾಸಕರೂ, ಹೊಸಬರೂ ಇದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿ ಶೀಘ್ರದಲ್ಲಿ ರಾಜಭವನಕ್ಕೆ ರವಾನೆ ಆಗಲಿದೆ ಎಂದು ರಾಜ್ಯ ಶಿಷ್ಟಾಚಾರ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.
ಕರೆ ಹೋಗಿರುವ ಶಾಸಕರು (ಸಂಭವನೀಯ ಸಚಿವರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.