ADVERTISEMENT

Video | ಭೂ ಕುಸಿತ, ಜೀವಹಾನಿಗೆ ಮಾನವನ ದುರಾಸೆಯೇ ಕಾರಣವೇ? ಪರಿಹಾರವೇನು?

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 12:39 IST
Last Updated 21 ಆಗಸ್ಟ್ 2020, 12:39 IST

ಕೊಡಗು ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಭಾರೀ ಪ್ರಮಾಣದ ಭೂಕುಸಿತ, ಜೀವ ಹಾನಿ ಆಗುತ್ತಿದೆ. ಇದಕ್ಕೆ ಕಾರಣ ಹಾಗೂ ನಿಯಂತ್ರಣ ಕ್ರಮಗಳು ಏನು ಎಂಬುದರ ಬಗ್ಗೆ ತಜ್ಞರಾದ ಭೂ ವಿಜ್ಞಾನಿ ಟಿ.ಆರ್. ಅನಂತರಾಮು, ಪತ್ರಕರ್ತ ನಾಗೇಶ ಹೆಗಡೆ ಹಾಗೂ ಪರಿಸರವಾದಿ ದಿನೇಶ್‌ ಹೊಳ್ಳ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.