ಬೆಂಗಳೂರಿನಲ್ಲಿ ಸಂಕ್ರಾಂತಿ ಸಂಭ್ರಮ: ಬಣ್ಣ ಬಣ್ಣದ ಉಡುಗೆಯಲ್ಲಿ ಮಿಂಚಿದ ಮಹಿಳೆಯರು
ಬೆಂಗಳೂರು: ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ದಿನದಂದು ಜನರು ಸಡಗರ ಸಂಭ್ರಮದಿಂದ ಕಂಡುಬಂದರು. ವಿಭಿನ್ನ ಆಚಾರ–ವಿಚಾರ ಬಗ್ಗೆ ಅರಿಯಲು ಹಬ್ಬಗಳು ಸಹಾಕಾರಿ. ನಗರದ ಜನರು ಈ ಬಾರಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ k.s ಗಾರ್ಡನ್, ಸುಧಾಮನಗರ್, ಲಾಲ್ ಬಾಗ್ ರಸ್ತೆಗಳಲ್ಲಿ ಸಾಮೂಹಿಕ ಪೊಂಗಲ್ನಲ್ಲಿ ಪಾಲ್ಗೊಂಡರು. ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು.
ಪ್ರಜಾವಾಣಿ ವಾರ್ತೆ
Published 15 ಜನವರಿ 2023, 10:22 IST
Last Updated 15 ಜನವರಿ 2023, 10:22 IST
ಪೊಂಗಲ್ ತಯಾರಿಸುವಲ್ಲಿ ನಿರತವಾಗಿರುವ ಮಹಿಳೆ: ಚಿತ್ರ ದಿನೇಶ್
ಪೊಂಗಲ್ನೊಂದಿಗೆ ಫೋಟೋ :ಚಿತ್ರ ದಿನೇಶ್
ಪೊಂಗಲ್ ಉಕ್ಕುತ್ತಿರುವ ಚಿತ್ರ: ದಿನೇಶ್
ಪೊಂಗಲ್ ಆಚರಣೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟ ಮಹಿಳೆಯರು: ಚಿತ್ರ ದಿನೇಶ್
ಸಾಮೂಹಿಕ ಪೊಂಗಲ್ ಕಾರ್ಯಕ್ರದಲ್ಲಿ ಮಹಿಳೆಯರ ದೃಶ್ಯ: ಚಿತ್ರ ದಿನೇಶ್
ಪೊಂಗಲ್ ತಯಾರಿಸಲು ಒಲೆ ಹಚ್ಚುತ್ತಿರುವ ಮಹಿಳೆಯರು: ಚಿತ್ರ ದಿನೇಶ್