ADVERTISEMENT

ಪಕ್ಷೇತರ ನಾಗೇಶ್‌ ಸೇರಿ 17 ಸಚಿವರ ಪಟ್ಟಿ ಅಂತಿಮ: ಇಂದು ಪ್ರಮಾಣವಚನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 4:02 IST
Last Updated 20 ಆಗಸ್ಟ್ 2019, 4:02 IST
   

ಬೆಂಗಳೂರು: ಬಿಜೆಪಿ ಸರ್ಕಾರದ ನೂತನ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರೂ ಸೇರಿದಂತೆ 17 ಮಂದಿಗೆಸ್ಥಾನ ದೊರೆತಿದೆ.

ಪಟ್ಟಿ ಹೀಗಿದೆ...

-ಗೋವಿಂದ ಕಾರಜೋಳ
-ಅಶ್ವತ್ಥ ನಾರಾಯಣ
-ಲಕ್ಷ್ಮಣ ಸವದಿ
-ಕೆ.ಎಸ್‌ .ಈಶ್ವರಪ್ಪ
-ಆರ್‌. ಅಶೋಕ
-ಜಗದೀಶ್‌ ಶೆಟ್ಟರ್‌
-ಶ್ರೀರಾಮುಲು
-ಎಸ್‌. ಸುರೇಶ್‌ ಕುಮಾರ್‌
-ವಿ.ಸೋಮಣ್ಣ
-ಸಿ.ಟಿ ರವಿ
-ಬಸವರಾಜ ಬೊಮ್ಮಾಯಿ
-ಕೋಟ ಶ್ರೀನಿವಾಸ ಪೂಜಾರಿ
-ಜಿ.ಸಿ ಮಾಧುಸ್ವಾಮಿ
-ಚಂದ್ರಕಾಂತ ಪಾಟೀಲ್‌
-ಎಚ್‌. ನಾಗೇಶ್‌
-ಪ್ರಭು ಚೌಹಾಣ್‌
-ಶಶಿಕಲಾ ಜೊಲ್ಲೆ

ADVERTISEMENT

17 ಮಂದಿಯೂ ಇಂದು ರಾಜಭವನದಲ್ಲಿ 10.30–11.30ರ ನಡುವೆ ನಡೆಯುವ ಕಾರ್ಯಕ್ರಮದಲ್ಲಿಕ್ಯಾಬಿನೆಟ್‌ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಶೇಷವೆಂದರೆಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ್‌ ಶೆಟ್ಟರ್‌ ಅವರ ಹೆಸರೂ ಸಚಿವರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಇನ್ನಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.