ಕಾಸರಗೋಡು ಜಿಲ್ಲೆಗೆ ಸೇರಿದ ಕನ್ನಡಿಗರೇ ಹೆಚ್ಚಿರುವ ಕನ್ನಡ–ಮಲಯಾಳಂ ಮಿಶ್ರ ಸಂಸ್ಕೃತಿಯ ಗಡಿನಾಡ ಗ್ರಾಮ ಪಡ್ರೆ. ಬೇರೆಲ್ಲೂ ಕಾಣಸಿಗದಂತಹ ವಿಶೇಷತೆಯೊಂದು ಈ ಊರಲ್ಲಿದೆ. ಅದುವೇ 100ಕ್ಕೂ ಹೆಚ್ಚು ಮನೆಗಳಲ್ಲಿರುವ ಸುರಂಗಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.