ADVERTISEMENT

LIVE | ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮ | ಕಾಲ್ ಮಾಡಿ.. ಸಮಸ್ಯೆ ಹೇಳ್ಕೊಳ್ಳಿ..

ಫೋನ್‌–ಇನ್ ಕಾರ್ಯಕ್ರಮ ಪ್ರಜಾವಾಣಿ ಫೇಸ್‌ಬುಕ್ ಪೇಜ್ ಮತ್ತು ಯೂಟ್ಯೂಬ್‌ ಚಾನೆಲ್‌ನಲ್ಲಿ ನೇರಪ್ರಸಾರ

ಪ್ರಜಾವಾಣಿ ವಿಶೇಷ
Published 9 ಸೆಪ್ಟೆಂಬರ್ 2022, 5:02 IST
Last Updated 9 ಸೆಪ್ಟೆಂಬರ್ 2022, 5:02 IST
ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮ
ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮ   

LIVE | ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮ

ಕಾಲ್ ಮಾಡಿ.. ಸಮಸ್ಯೆ ಹೇಳ್ಕೊಳ್ಳಿ..

–ಆಗಾಗ್ಗೆ ಕರೆಂಟ್ ಕೈ ಕೊಡುತ್ತಿದ್ದೆಯೇ?
–ವಿದ್ಯುತ್ ಬಳಕೆಯ ಶುಲ್ಕದಲ್ಲಿ ಏರುಪೇರು ಆಗುತ್ತಿದೆಯೇ?
–ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಅವಘಡ ತಪ್ಪಿಸಲು ಕ್ರಮ ಏನು?
–ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲವೇ?

ADVERTISEMENT

ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ.

ಮಹಾಂತೇಶ ಬೀಳಗಿ
ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ

09 ಸೆಪ್ಟೆಂಬರ್ 2022, ಶುಕ್ರವಾರ
ಸಮಯ: ಬೆಳಿಗ್ಗೆ 10.30ರಿಂದ ಮಧ್ಯಾಹ್ನ 11.30ರ ವರೆಗೆ

ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080–45557261

ಫೋನ್‌–ಇನ್ ಕಾರ್ಯಕ್ರಮ ಪ್ರಜಾವಾಣಿ ಫೇಸ್‌ಬುಕ್ ಪೇಜ್ ಮತ್ತು ಯೂಟ್ಯೂಬ್‌ ಚಾನೆಲ್‌ನಲ್ಲಿ ನೇರಪ್ರಸಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.