'ಉದ್ಯೋಗಿಯಾಗಿ, ಉದ್ಯೋಗ ಕೊಡುʼ ಎಂಬ ಯೋಜನೆಯ ಪರಿಕಲ್ಪನೆ ಹೇಗೆ? ಉದ್ಯಮಿಯಾಗಲು ಸರ್ಕಾರದಿಂದ ಯಾವ ರೀತಿಯ ನೆರವು ಸಿಗಲಿದೆ? ವಿಚಾರದ ಕುರಿತು ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ ಆರಂಭವಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
* ʼಉದ್ಯೋಗಿಯಾಗಿ, ಉದ್ಯೋಗ ಕೊಡುʼ ಎಂಬ ಯೋಜನೆಯ ಪರಿಕಲ್ಪನೆ ಹೇಗೆ?
* ಉದ್ಯಮಿಯಾಗಲು ಸರ್ಕಾರದಿಂದ ಯಾವ ರೀತಿಯ ನೆರವು ಸಿಗಲಿದೆ?
* ಬಹು ಹಂತದ ಅನುಮತಿ ಪ್ರಕ್ರಿಯೆಗಳಿಂದಾಗಿ ಕೈಗಾರಿಕೆಗಳ ಸ್ಥಾಪನೆ ವಿಳಂಬವಾಗುತ್ತಿದೆಯೇ?
* ಉದ್ಯಮ ಸ್ಥಾಪನೆಗೆ ಕಿರಿಕಿರಿ ಇದೆಯೇ?
* ಮೂಲಸೌಕರ್ಯ ಸಮಸ್ಯೆಯಿಂದ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗಿದೆಯೇ?
ಸಚಿವರೊಂದಿಗೆ ಮಾತನಾಡಲು ದೂರವಾಣಿ ಸಂಖ್ಯೆ 080- 45557230 ಗೆ ಕರೆ ಮಾಡಿ.
ಕಾರ್ಯಕ್ರಮವು ಸಂಜೆ 4 ಗಂಟೆಯಿಂದ 5 ರವರೆಗೆ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗಲಿದೆ.
Fb.com/Prajavani.net,twitter.com/prajavani,youtube.com/prajavani
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.