ADVERTISEMENT

Watch: ಹೈಟೆಕ್‌ ಮಹಿಳಾ ಶೌಚಾಲಯವಾಯ್ತು ಗುಜರಿ ಬಸ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 1:22 IST
Last Updated 15 ಮಾರ್ಚ್ 2021, 1:22 IST

ಸಾರಿಗೆ ಸಂಸ್ಥೆಯ ಗುಜರಿ ಬಸ್ಸೊಂದು ವಿಭಿನ್ನ ಸಂಚಾರಿ ಮಹಿಳಾ ಶೌಚಾಲಯವಾಗಿ ರೂಪುಗೊಂಡಿದ್ದು, ನೋಡುಗರು ಕಣ್ಣನ್ನು ಹೊರಳಿಸಿ, ಅರಳಿಸಿ ನೋಡುವಂತೆ ಮಾಡಿದೆ. ಪ್ರಾದೇಶಿಕ ಕಾರ್ಯಾಗಾರದಲ್ಲಿ ಅಂತಿಮ ಸ್ಪರ್ಶ ಪಡೆಯುತ್ತಿರುವ ಮಹಿಳಾ ಶೌಚಾಲಯ ಬಸ್‌ ಕೆಲವೇ ದಿನಗಳಲ್ಲಿ ಬಳಕೆಗಾಗಿ ರಸ್ತೆಗಿಳಿಯಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ

ADVERTISEMENT

ಫೇಸ್‌ಬುಕ್ನಲ್ಲಿ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.