ಸಾಂದರ್ಭಿಕ ಚಿತ್ರ
ಬೆಂಗಳೂರು: 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಕರಾವಳಿ ಜಿಲ್ಲೆಗಳು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿವೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ಜಿಲ್ಲೆ ಕೊನೆ ಸ್ಥಾನ ಪಡೆದಿದೆ. ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.
ಜಿಲ್ಲಾವಾರು ಫಲಿತಾಂಶ ಹೀಗಿದೆ.
ಜಿಲ್ಲೆ | ಶೇಕಡವಾರು ಫಲಿತಾಂಶ |
---|---|
ದಕ್ಷಿಣ ಕನ್ನಡ | 91.12 |
ಉಡುಪಿ | 89.96 |
ಉತ್ತರ ಕನ್ನಡ | 83.19 |
ಶಿವಮೊಗ್ಗ | 82.29 |
ಕೊಡಗು | 82.21 |
ಹಾಸನ | 82.12 |
ಶಿರಸಿ | 80.47 |
ಚಿಕ್ಕಮಗಳೂರು | 77.9 |
ಬೆಂಗಳೂರು ಗ್ರಾಮಾಂತರ | 74.02 |
ಬೆಂಗಳೂರು ದಕ್ಷಿಣ | 72.3 |
ಬೆಂಗಳೂರು ಉತ್ತರ | 72.27 |
ಮಂಡ್ಯ | 69.27 |
ಹಾವೇರಿ | 69.03 |
ಕೋಲಾರ | 68.47 |
ಮೈಸೂರು | 68.39 |
ಬಾಗಲಕೋಟೆ | 68.29 |
ಗದಗ | 67.72 |
ಧಾರವಾಡ | 67.62 |
ವಿಜಯನಗರ | 67.62 |
ತುಮಕೂರು | 67.03 |
ದಾವಣಗೆರೆ | 66.09 |
ಚಿಕ್ಕಬಳ್ಳಾಪುರ | 63.64 |
ಚಿತ್ರದುರ್ಗ | 63.21 |
ರಾಮನಗರ | 63.12 |
ಬೆಳಗಾವಿ | 62.16 |
ಚಿಕ್ಕೋಡಿ | 62.12 |
ಚಾಮರಾಜನಗರ | 61.45 |
ಮಧುಗಿರಿ | 60.65 |
ಬಳ್ಳಾರಿ | 60.26 |
ಕೊಪ್ಪಳ | 57.32 |
ಬೀದರ್ | 53.25 |
ರಾಯಚೂರು | 52.05 |
ಯಾದಗಿರಿ | 51.6 |
ವಿಜಯಪುರ | 49.58 |
ಕಲಬುರಗಿ | 42.43 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.