ADVERTISEMENT

ಐ.ಎಸ್‌ ಮುಖ್ಯಸ್ಥ ಬಾಗ್ದಾದಿ ಇನ್ನೂ ಜೀವಂತ: ಪೆಂಟಗನ್

ಏಜೆನ್ಸೀಸ್
Published 21 ಜುಲೈ 2017, 20:25 IST
Last Updated 21 ಜುಲೈ 2017, 20:25 IST

ವಾಷಿಂಗ್ಟನ್ : ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಅಂಡ್ ಸಿರಿಯಾ  (ಐಸಿಸ್‌) ಮುಖ್ಯಸ್ಥ ಅಬೂಬಕರ್‌ ಅಲ್‌ ಬಾಗ್ದಾದಿ ಇನ್ನೂ ಜೀವಂತವಿದ್ದಾನೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ ಮುಖ್ಯಸ್ಥ ಜಿಮ್‌ ಮ್ಯಾಟಿಸ್‌ ಶಂಕಿಸಿದ್ದಾರೆ.

‘ಬಾಗ್ದಾದಿ ಸತ್ತಿಲ್ಲ. ಇನ್ನೂ ಜೀವಂತ ಇದ್ದಾನೆ ಎಂಬ ನಂಬಿಕೆ ನಮ್ಮದು’ ಎಂದು ಅವರು ಹೇಳಿದ್ದಾರೆ.

ಇದೇ ಮೇ ತಿಂಗಳಲ್ಲಿ ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ನಡೆಸಿದ ದಾಳಿಯಲ್ಲಿ ಬಾಗ್ದಾದಿ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಹರಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.