ADVERTISEMENT

ಟ್ಯೂನೀಷಿಯಾ: ಇಂಧನ ತುಂಬಿದ ಹಡಗು ಮುಳುಗಡೆ

ಏಜೆನ್ಸೀಸ್
Published 16 ಏಪ್ರಿಲ್ 2022, 12:58 IST
Last Updated 16 ಏಪ್ರಿಲ್ 2022, 12:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಟ್ಯೂನಿಸ್‌: ಈಜಿಪ್ಟ್‌ನಿಂದ ಮಾಲ್ಟಾಗೆ 750 ಟನ್‌ ಡೀಸೆಲ್‌ ಸಾಗಿಸುತ್ತಿದ್ದ ಹಡಗೊಂದು ಟ್ಯೂನೀಷಿಯಾದ ಆಗ್ನೇಯ ಕರಾವಳಿಯಾದ ಗೇಬ್ಸ್‌ ಕೊಲ್ಲಿಯಲ್ಲಿ ಶನಿವಾರ ಮುಳುಗಿದೆ ಎಂದು ಸ್ಥಳೀಯ ನ್ಯಾಯಾಲಯದ ವಕ್ತಾರ ಮೊಹಮ್ಮದ್‌ ಕರ್ರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.