ADVERTISEMENT

ಹಾರ್ವೆ ವಿನ್‌ಸ್ಟೀನ್‌ಗೆ 23 ವರ್ಷ ಜೈಲು ಶಿಕ್ಷೆ

ಏಜೆನ್ಸೀಸ್
Published 11 ಮಾರ್ಚ್ 2020, 21:53 IST
Last Updated 11 ಮಾರ್ಚ್ 2020, 21:53 IST
ಹಾರ್ವೆ ವೀನ್‌ಸ್ಟೀನ್‌
ಹಾರ್ವೆ ವೀನ್‌ಸ್ಟೀನ್‌   

ನ್ಯೂಯಾರ್ಕ್: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ ದಲ್ಲಿ ದೋಷಿ ಎಂದು ಸಾಬೀತಾಗಿದ್ದ ಹಾಲಿವುಡ್‌ನ ಮಾಜಿ ಚಿತ್ರ ನಿರ್ಮಾಪಕ ಹಾರ್ವೆ ವಿನ್‌ಸ್ಟೀನ್‌ (67) ಅವರಿಗೆ ನ್ಯೂಯಾರ್ಕ್‌ ನ್ಯಾಯಾಲಯ ಬುಧವಾರ 23 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಹಾಲಿವುಡ್‌ನ ಖ್ಯಾತ ನಟಿ ಏಂಜಲೀನಾ ಜೋಲಿ ಸೇರಿದಂತೆ ಅನೇಕ ನಟಿಯರು ಹಾರ್ವೆ ವಿನ್‌ಸ್ಟೀನ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದು ‘ಮೀ ಟೂ’ ಅಭಿಯಾನದ ಸ್ವರೂಪ ಪಡೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT