
ಪಿಟಿಐ
ಲಾಹೋರ್: ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿಷೇಧಿತ ಎಲ್‌ಇಟಿ ಮತ್ತು ಜೆಯುಡಿ ಸಂಘಟನೆಯ ನಾಲ್ಕು ಪ್ರಮುಖ ನಾಯಕರನ್ನು ಕಾನೂನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಪ್ರೊ.ಜಫರ್ ಇಕ್ಬಾಲ್,ಯಾಹ್ಯಾ ಅಜೀಜ್, ಮಹಮ್ಮದ್ ಅಶ್ರಫ್ ಮತ್ತು ಅಬ್ದುಲ್ ಸಲಾಂ ಬಂಧಿತ ಆರೋಪಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.