ತಾನು ಹೊಡೆದುರುಳಿಸಿದ ರಷ್ಯಾ ಯುದ್ಧ ವಾಹನಗಳನ್ನು ಪ್ರದರ್ಶಿಸಿದ ಉಕ್ರೇನ್
ರಾಯಿಟರ್ಸ್
Published 21 ಆಗಸ್ಟ್ 2023, 12:50 IST
Last Updated 21 ಆಗಸ್ಟ್ 2023, 12:50 IST
ಉಕ್ರೇನ್‌ನ ಸ್ವಾತಂತ್ರ್ಯೋತ್ಸವ ದಿನಾಚರಣೆ (ಆ. 24) ಅಂಗವಾಗಿ ಕೀವ್‌ನಲ್ಲಿ ಆಯೋಜಿಸಲಾದ ಬೃಹತ್ ವಸ್ತು ಪ್ರದರ್ಶನದಲ್ಲಿ ತಾನು ಹೊಡೆದುರುಳಿಸಿದ ರಷ್ಯಾದ ಯುದ್ಧ ವಾಹನಗಳನ್ನು ಪ್ರದರ್ಶಿಸಲಾಯಿತುರಾಯಿಟರ್ಸ್ ಚಿತ್ರ
ಉಕ್ರೇನ್‌ನ ಸ್ವಾತಂತ್ರ್ಯೋತ್ಸವ ದಿನಾಚರಣೆ (ಆ. 24) ಸಂದರ್ಭಕ್ಕಾಗಿ ಕೀವ್‌ನಲ್ಲಿ ಆಯೋಜಿಸಲಾದ
ಉಕ್ರೇನ್ ಸೇನಾಪಡೆ ಹೊಡೆದುರುಳಿಸಿದ ರಷ್ಯಾದ ಯುದ್ಧ ವಾಹನಗಳ ಬೃಹತ್ ಪ್ರದರ್ಶನವನ್ನು ಮಗುವಿನೊಂದಿಗೆ ಪಾಲಕರು ವೀಕ್ಷಿಸಿದರು
ಉಕ್ರೇನ್‌ನ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭಕ್ಕಾಗಿ ಕೀವ್‌ನಲ್ಲಿ ಆಯೋಜಿಸಲಾದ
ಉಕ್ರೇನ್ ಸೇನಾಪಡೆ ಹೊಡೆದುರುಳಿಸಿದ ರಷ್ಯಾದ ಯುದ್ಧ ವಾಹನಗಳ ಬೃಹತ್ ಪ್ರದರ್ಶನ
ಉಕ್ರೇನ್‌ನ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭಕ್ಕಾಗಿ ಕೀವ್‌ನಲ್ಲಿ ಆಯೋಜಿಸಲಾದ
ಉಕ್ರೇನ್ ಸೇನಾಪಡೆ ಹೊಡೆದುರುಳಿಸಿದ ರಷ್ಯಾದ ಯುದ್ಧ ವಾಹನಗಳ ಬೃಹತ್ ಪ್ರದರ್ಶನವನ್ನು ವೀಕ್ಷಿಸಿದ ಚಿಣ್ಣರು ಸಂಭ್ರಮಿಸಿದರು
ಉಕ್ರೇನ್‌ನ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭಕ್ಕಾಗಿ ಕೀವ್‌ನಲ್ಲಿ ಆಯೋಜಿಸಲಾದ
ಉಕ್ರೇನ್ ಸೇನಾಪಡೆ ಹೊಡೆದುರುಳಿಸಿದ ರಷ್ಯಾದ ಯುದ್ಧ ವಾಹನಗಳ ಬೃಹತ್ ಪ್ರದರ್ಶನವನ್ನು ನವದಂಪತಿ ವೀಕ್ಷಿಸಿದರು
ಉಕ್ರೇನ್‌ನ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭಕ್ಕಾಗಿ ಕೀವ್‌ನಲ್ಲಿ ಆಯೋಜಿಸಲಾದ
ಉಕ್ರೇನ್ ಸೇನಾಪಡೆ ಹೊಡೆದುರುಳಿಸಿದ ರಷ್ಯಾದ ಯುದ್ಧ ವಾಹನಗಳ ಬೃಹತ್ ಪ್ರದರ್ಶನ
ಉಕ್ರೇನ್‌ನ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭಕ್ಕಾಗಿ ಕೀವ್‌ನಲ್ಲಿ ಆಯೋಜಿಸಲಾದ
ಉಕ್ರೇನ್ ಸೇನಾಪಡೆ ಹೊಡೆದುರುಳಿಸಿದ ರಷ್ಯಾದ ಯುದ್ಧ ವಾಹನಗಳ ಬೃಹತ್ ಪ್ರದರ್ಶನಕ್ಕೆ ಭಿಗಿ ಭದ್ರತೆ ಒದಗಿಸಲಾಗಿತ್ತು
ಉಕ್ರೇನ್‌ನ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭಕ್ಕಾಗಿ ಕೀವ್‌ನಲ್ಲಿ ಆಯೋಜಿಸಲಾದ
ಉಕ್ರೇನ್ ಸೇನಾಪಡೆ ಹೊಡೆದುರುಳಿಸಿದ ರಷ್ಯಾದ ಯುದ್ಧ ವಾಹನಗಳ ಬೃಹತ್ ಪ್ರದರ್ಶನದ ಎದುರು ಸಾಗಿದ ಬಾಲಕ