ADVERTISEMENT

ಪತ್ರಕರ್ತರ ಬಂಧನ

ಏಜೆನ್ಸೀಸ್
Published 31 ಜನವರಿ 2019, 20:00 IST
Last Updated 31 ಜನವರಿ 2019, 20:00 IST

ಕಾರ್‌ಕಸ್‌: ವೆನಿಜುವೆಲಾ ಅಧ್ಯಕ್ಷರ ಪದಚ್ಯುತಿಗೆ ಆಗ್ರಹಿಸಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯ ವರದಿಗೆ ಬಂದಿದ್ದ ವಿದೇಶದ ಐವರು ಪತ್ರಕರ್ತರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.