ADVERTISEMENT

ದಂಗೆಗೆ ಕುಮ್ಮಕ್ಕು ಮಟ್ಟಹಾಕಿ: ಮಡುರೊ

​ಪ್ರಜಾವಾಣಿ ವಾರ್ತೆ
Published 2 ಮೇ 2019, 18:45 IST
Last Updated 2 ಮೇ 2019, 18:45 IST
   

ಕಾರ್‌ಕಸ್‌ : ವೆನಿಜುವೆಲಾದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಸಿದೆ. ಈ ನಡುವೆ, ‘ದಂಗೆ ಏಳಲು ಹವಣಿಸುವ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’ ಎಂದು ಅಧ್ಯಕ್ಷ ನಿಕೋಲಾಸ್‌ ಮಡುರೊ ಭದ್ರತಾ ಪಡೆಗಳಿಗೆ ಗುರುವಾರ ಸೂಚನೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಜೌನ್‌ ಗೈಡೊ ಅವರಿಗೆ ಸೇನೆಯ ಗುಂಪು ಹಾಗೂ 50ಕ್ಕೂ ಹೆಚ್ಚು ದೇಶಗಳು ಬೆಂಬಲ ವ್ಯಕ್ತಪಡಿಸಿದ್ದು, ಗೈಡೊ ಅವರನ್ನು ಮಧ್ಯಂತರ ಅಧ್ಯಕ್ಷ ಎಂಬುದಾಗಿ ಮಾನ್ಯತೆ ನೀಡಿರುವ ಬೆನ್ನಲ್ಲೇ ಮಡುರೊ ಈ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT