ADVERTISEMENT

ಸಂಪಾದಕೀಯ Podcast: ಸುರಕ್ಷಿತ, ಪರಿಸರಸ್ನೇಹಿ ದೀಪಾವಳಿ ಆಶಯ ಅನುಷ್ಠಾನಕ್ಕೂ ಬರಲಿ

ಪ್ರಜಾವಾಣಿ ವಿಶೇಷ
Published 20 ಅಕ್ಟೋಬರ್ 2025, 3:17 IST
Last Updated 20 ಅಕ್ಟೋಬರ್ 2025, 3:17 IST

ಪಟಾಕಿಗಳಿಂದ ದೂರ ಉಳಿದಾಗಷ್ಟೇ ‘ಪರಿಸರಸ್ನೇಹಿ ದೀಪಾವಳಿ’ ಸಾಧ್ಯ. ಪಟಾಕಿಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಆಂದೋಲನ ತೀವ್ರಗೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.