75 ವರ್ಷಗಳ ಹಿಂದೆ
ಬೆಂಗಳೂರು, ಜುಲೈ 7– ಪಕ್ಷ, ಪ್ರತಿಪಕ್ಷಗಳ ಪರವಾಗಿರುವುದೇ ಅಲ್ಲದೆ, ಪತ್ರಿಕೆಗಳು ಮಹಾ ಚುನಾವಣೆಗಳ ಸಂಬಂಧವಾಗಿ ಜನತೆಗೆ ತಿಳಿವಳಿಕೆ ಕೊಡಬೇಕೆಂದು ಭಾರತದ ಚುನಾವಣಾ ಕಮಿಷನರ್ ಎಸ್. ಸೇನ್ ಅವರು, ಇಂದು ಶಾಸನಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾರ್ಥಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಂಗ ಕಾರ್ಯದರ್ಶಿ ಬಿ.ಎಸ್. ಪುಟ್ಟಸ್ವಾಮಿ ಮತ್ತು ಸುದ್ದಿ ಶಾಖಾ ಡೈರೆಕ್ಟರ್ ಬಿ.ಎನ್. ಶ್ರೀಸತ್ಯನ್ ಅವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.