
ಪ್ರಜಾವಾಣಿ ವಿಶೇಷನವದೆಹಲಿ, ನ.14– ಮಹಾಚುನಾವಣೆಗಳನ್ನು 1951ರ ನವೆಂಬರ್ ದ್ವಿತೀಯಾರ್ಧದಲ್ಲಿ ಅಥವಾ ಡಿಸೆಂಬರ್ ಆದಿಭಾಗದಲ್ಲಿ ನಡೆಸಲು ತಾರೀಖು ಗೊತ್ತು ಮಾಡಬೇಕೆಂದು ಸರ್ಕಾರ ಖಡಾ ಖಂಡಿತವಾಗಿ ತೀರ್ಮಾನಿಸಿದೆ.
‘1952ರ ಮಾರ್ಚ್ ವೇಳೆಗೆ ಅನ್ನ ಸ್ವಯಂ ಪರಿಪೂರ್ಣತೆ ಸಾಧಿಸುವೆವೆಂಬ ನಿರ್ಧಾರದಿಂದ ಹಿಮ್ಮೆಟ್ಟುವಂತೆಯೇ ಇಲ್ಲ. ಆಹಾರ ಉತ್ಪನ್ನದ ಬಗ್ಗೆ ಈಗಾಗಲೇ ನಾವು ಪ್ರಗತಿ ಹೆಜ್ಜೆ ಇಡುತ್ತಿದ್ದೇವೆ’ ಎಂದು ರಾಷ್ಟ್ರಾಧ್ಯಕ್ಷ ಡಾ| ರಾಜೇಂದ್ರ ಪ್ರಸಾದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.