75 ವರ್ಷಗಳ ಹಿಂದೆ
75 ವರ್ಷಗಳ ಹಿಂದೆ; ಭಾನುವಾರ, 13–8–1950
ದೆಹಲಿ, ಆಗಸ್ಟ್ 12– ತಾವು ಮಹಾ ಪ್ರಧಾನಿಯಾಗಿರುವವರೆಗೂ ಭಾರತ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಿಲ್ಲುವುದು ಸೂಕ್ತವಲ್ಲವೆಂಬುದಾಗಿ ಪಂಡಿತ್ ನೆಹರೂ ಅವರು ಇಂದು ನುಡಿದರು.
ಮುಂದುವರಿದು, ಕಾಂಗ್ರೆಸ್ ಇತಿಹಾಸದಲ್ಲಿ ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವ್ಯಕ್ತಿ ಪ್ರಾಧಾನ್ಯಕ್ಕಿಂತಲೂ ಮೂಲ ತತ್ವಗಳು ಅತಿಮುಖ್ಯ ಎಂಬುದಾಗಿ ನೆಹರೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.