
ಪ್ರಜಾವಾಣಿ ವಾರ್ತೆ
ನವದೆಹಲಿ, ಫೆ.28– ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ಸೇವಾ ತೆರಿಗೆಯ ವ್ಯಾಪ್ತಿ ವಿಸ್ತರಣೆ, ಗುಜರಾತ್ ಸರ್ಚಾರ್ಜ್ ಹೊರತುಪಡಿಸಿ ಉಳಿದೆಲ್ಲಾ ಸರ್ಚಾರ್ಜ್‌ಗಳ ರದ್ದತಿ, ಚಹಾ, ಕಾಫಿ, ತೆಂಗಿನಕಾಯಿ
ಮತ್ತು ಕೊಬ್ಬರಿ ಆಮದು ಮೇಲಿನ ಕಸ್ಟಮ್ಸ್ ಸುಂಕ ಎರಡು ಪಟ್ಟುಹೆಚ್ಚಳ, ಬೀಡಿ, ಸಿಗರೇಟ್ ಮತ್ತು ಪಾನ್ ಮಸಾಲ ಮೇಲೆ ಹೆಚ್ಚಿನ ಸರ್ಚಾರ್ಜ್, ನಬಾರ್ಡ್ ಸಾಲದ ಬಡ್ಡಿ ದರ ಕಡಿತ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಹೊಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.